ಶಾಲಾ ಮಕ್ಕಳಿಂದ ಮೋದಿಗೆ ಅವಮಾನ ಮಾಡಿಸಿದ ಶಿಕ್ಷಣ ಸಂಸ್ಥೆ..! | Oneindia Kannada

2020-01-27 5,409

ಪ್ರಧಾನಿ ನರೇಂದ್ರ ಮೋದಿ ಅವಮಾನಿಸಿದ ಕಾರಣಕ್ಕೆ ಬೀದರ್‌ನ ಶಿಕ್ಷಣ ಸಂಸ್ಥೆ ಮೇಲೆ ಕೇಸು ದಾಖಲು ಮಾಡಲಾಗಿದೆ. ನಾಟಕವೊಂದರ ಸಂಭಾಷಣೆಯಲ್ಲಿ ಮೋದಿಯನ್ನು ಅವಮಾನಿಸಲಾಗಿತ್ತು. ದೇಶದ್ರೋಹ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.

Bidar new town police registered case against education institute in Bidar for insert prime minster Narendra Modi in drama.

Videos similaires